ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಮೋಘ ಆಟವನ್ನು ಪ್ರದರ್ಶಿಸಿ ಅದ್ಭುತ ಆರಂಭವನ್ನು ಪಡೆದರು. ಆದರೆ ನಂತರ ಸಂಜು ಸ್ಯಾಮ್ಸನ್ ಸತತ ವೈಫಲ್ಯವನ್ನು ಅನುಭವಿಸಿದ್ದಾರೆ. ಆರ್‌ಸಿಬಿ ವಿರುದ್ಧದ ನಾಲ್ಕನೇ ಪಂದ್ಯದಲ್ಲಿಯೂ ಸಂಜು ತಂಡವನ್ನು ಮೇಲಕ್ಕೆತ್ತುವಲ್ಲಿ ವಿಫಲರಾಗಿದ್ದಾರೆ.
Rajasthan Royals captain Sanju Samson another flop innings against Royal Challengers Bengaluru